Skip to product information
1 of 2

Derek Prince Ministries India

At the End of Time - Kannada

At the End of Time - Kannada

Regular price Rs. 60.00
Regular price Sale price Rs. 60.00
Sale Sold out
Shipping calculated at checkout.

ಈ ಜೀವನದಲ್ಲಿ ದೇವರು ತಮಗೆ ಏನು ಮಾಡುವನು ಎಂಬುದಾಗಿ ಮಾತ್ರ ಅನೇಕ ಕ್ರೈಸ್ತರು ಇಂದು ಆಲೋಚಿಸುತ್ತಾರೆ. ಆದರೆ, ದೇವರು ನಮಗೆ ಇಟ್ಟಿರುವ ಎಲ್ಲಾದರಲ್ಲಿ, ಈ ಜೀವನವು, ಕೇವಲ ಅಲ್ಪವಾದ ಒಂದು ಚಿಕ್ಕ ಭಾಗವಾಗಿದೆ. 
ಡೆರಿಕ್ ಪ್ರಿನ್ಸ್ 
ಇಬ್ರಿಯ 6:1-2 ರಲ್ಲಿ ತಿಳಿಸಿರುವ ಕೊನೆಯ ಎರಡು ಬುನಾದಿಯ ಸಿದ್ದಾಂತಗಳಲ್ಲಿ, ದೇಹದ ಪುನರುತ್ಥಾನ ಮತ್ತು ನಿತ್ಯವಾದ ನ್ಯಾಯತೀರ್ಪು ಆಗಿದೆ. ಈ ಸಿದ್ಧಾಂತಗಳು, ನಮ್ಮನ್ನು ಕಾಲದಿಂದ ನಿತ್ಯತ್ವಕ್ಕೆ ತೆಗೆದುಕೊಂಡು ಹೋಗುತ್ತದೆ. ನಿತ್ಯವಾದ ಜೀವಿತದ ಬಗ್ಗೆ ಕೇಂದ್ರೀಕೃತವಾಗಿರುವ ಇದರ ಉದ್ದೇಶವೇನಂದರೆ, ನಾವು ಕೇವಲ ಈ ಜೀವನದ ಮೇಲೆ ನಮ್ಮ ದೃಷ್ಟಿಯನ್ನು ಇಡಬಾರದೆಂದು ಎಂದು ಬೋಧಿಸುವುದು ಆಗಿದೆ. 
ಈ ಕಿರುಪುಸ್ತಕದಲ್ಲಿ, ಡೆರಿಕ್ ಪ್ರಿನ್ಸ್ರವರು, ನಿತ್ಯತ್ವದ ಸ್ವಭಾವವನ್ನು ಪ್ರಕಟಿಸುತ್ತದೆ ಮತ್ತು ಅಂತ್ಯ ಕಾಲದ ಘಟನೆಗಳಲ್ಲಿ, ಏನು ಇದೆ ಎಂಬುದರ ವಿಷಯದ ಬಗ್ಗೆ ತಿಳಿಸುತ್ತದೆ. ಅವರು ಈ ಅಂತ್ಯ ಪ್ರಾರ್ಥನೆಯೊಂದಿಗೆ ಮುಗಿಸುತ್ತಾರೆ. 
ತಂದೆಯೇ, ನನ್ನ ಜೀವನದಲ್ಲಿ, ತಾತ್ಕಾಲಿಕವಾದ, ಕಾಣಿಸುವ 
ವಲಯಗಳನ್ನು ನೋಡುವ ಬದಲು, ನಿತ್ಯವಾದ, ಅದೃಶ್ಯವಾದ ವಲಯವನ್ನು ನೋಡುವಂತೆ ನನ್ನ ಕಣ್ಣುಗಳಿಗೆ ತರಬೇತಿ ನೀಡು. ಈ ಭೂಲೋಕವು ನನ್ನ ನಿತ್ಯವಾದ ಮನೆಯಲ್ಲ ಎಂದು ಅರ್ಥ ಮಾಡಿಕೊಳ್ಳಲು ಮತ್ತು ನೆನಪಿನಲ್ಲಿಟ್ಟುಕೊಳ್ಳುವಂತೆ ನನಗೆ ಸಹಾಯ ಮಾಡು. ಬೈಬಲ್ನ ಪ್ರವಾದನೆಯ ದೃಷ್ಟಿಯಲ್ಲಿ ಅಂತ್ಯ ಕಾಲದ ಘಟನೆಗಳನ್ನು ನಾನು ವಿವೇಚಿಸುವಂತೆ ಮಾಡು - ಆಗ ಕರ್ತನಾದ ಯೇಸು ಬಂದಾಗ ನಾನು ಆತನನ್ನು ಸಂಧಿಸಲು ಸಿದ್ಧನಾಗಿರುವೆನು. ಆಮೆನ್. 

View full details