Skip to product information
1 of 2

Derek Prince Ministries India

Divine Exchange - Kannada

Divine Exchange - Kannada

Regular price Rs. 20.00
Regular price Sale price Rs. 20.00
Sale Sold out
Shipping calculated at checkout.
ದೈವಿಕ ವಿನಿಮಯ

ಇಡೀ ಸುವಾರ್ತಾ ಸಂದೇಶ ಒಂದು ಐತಿಹಾಸಿಕ ಘಟನೆಯ ಮೇಲೆ
ಹೆಣೆಯಲ್ಪಟ್ಟಿದೆ.
ಶಿಲುಬೆಯ ಮೇಲೆ ಇದು ಯೇಸುವಿನ ಯಜ್ಞಾರ್ಪಣೆಯ
ಮರಣವೇ ಆಗಿದೆ.
ಈ ಯಜ್ಞಾರ್ಪಣೆಯ ಆಧಾರದಿಂದ ಪೌಲನು ಪಿಲಿಪ್ಪಿಯವರಿಗೆ
4:19ರಲ್ಲಿ “ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ
ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತೀಯೊಂದು ಕೊರತೆಯನ್ನು
ನೀಗಿಸುವನು” ಎಂದು ಬರೆದಿದ್ದಾನೆ.

ನಿನ್ನ ಜೀವಿತದ ಪ್ರತೀ ಕ್ಷೇತ್ರದಲ್ಲೂ ಇರುವ ಎಲ್ಲಾ ಕೊರತೆಗಳಿಗೂ
ಅನ್ವಯವಾಗುತ್ತದೆ.
* ಶರೀರ
* ಉದ್ವೇಗ
* ಆತ್ಮ
* ಲೌಕಿಕ ಕೊರತೆ
* ಮಾನಸಿಕ
* ಆರ್ಥಿಕ ಮುಗ್ಗಟ್ಟು

ನಿಮ್ಮ ಸ್ವಂತ ಜೀವಿತಕ್ಕೆ ಈ ದೈವಿಕ ವಿನಿಮಯವನ್ನು ಹೇಗೆ
ಹೊಂದಿಸಿಕೊಳ್ಳಬಹುದೆಂದು ಕಲಿಯಿರಿ.
View full details