Derek Prince Ministries India
Doctrine of Baptism - Kannada
Doctrine of Baptism - Kannada
Couldn't load pickup availability
ದೀಕ್ಷಾಸ್ನಾನ ಒಂದು ಪರಿವರ್ತನೆ ಹಳೆಯ ಜೀವಿತದಿಂದ ಒಂದು ಸಂಪೂರ್ಣವಾದ ಹೊಸ ಜೀವಿತದ ಶೈಲಿಗೆ ನಡೆಯುತ್ತದೆ. ಅದು ಸಂಪೂರ್ಣ ಮುಳುಗಿಸುವಿಕೆಯಾಗಿದೆ. ನಮ್ಮ ಸಂಪೂರ್ಣ ಸರ್ವಸ್ವ ಇದರೊಳಗೆ ಸೇರಿಕೊಂಡಿರುತ್ತದೆ. ಬೈಬಲ್ನಲ್ಲಿ ಹೇಳಿರುವ ಮೂರು ತರಹದ ದೀಕ್ಷಾಸ್ನಾನಗಳ ಬಗ್ಗೆ ಈ ಕಿರುಪುಸ್ತಕ ಒಂದು ವಿವರಣೆಯನ್ನು ನೀಡುತ್ತದೆ. ಅವು ಯಾವುದೆಂದರೆ, ಸ್ನಾನಿಕನಾದ ಯೋಹಾನನ ದೀಕ್ಷಾಸ್ನಾನ - ಪಶ್ಚಾತ್ತಾಪದ ದೀಕ್ಷಾಸ್ನಾನ ನೀರಿನಲ್ಲಿ ಒಬ್ಬ ಕೈಸ್ತನ ದೀಕ್ಷಾಸ್ನಾನ - ಒಂದು ಸಮರ್ಪಣೆಯ ದೀಕ್ಷಾಸ್ನಾನ ಪವಿತ್ರಾತ್ಮನ ದೀಕ್ಷಾಸ್ನಾನ ಮೊದಲ ಎರಡು ದೀಕ್ಷಾಸ್ನಾನಗಳ ಪ್ರಾಮುಖ್ಯತೆಯನ್ನು ಮತ್ತು ವಿಶ್ವಾಸಿಯ ಜೀವಿತದಲ್ಲಿನ ಅದರ ಪುರಾವೆಯನ್ನು ಕಲಿಯಿರಿ. ಯೋಹಾನನ ದೀಕ್ಷಾಸ್ನಾನಕ್ಕೆ ಮೂರು ಷರತ್ತುಗಳಿದ್ದವು ಮತ್ತು ಕ್ರೈಸ್ತೀಯ ದೀಕ್ಷಾಸ್ನಾನಕ್ಕೆ ನಾಲ್ಕು ಷರತ್ತುಗಳು ಇದ್ದವು. ಅಂತಿಮ ದೀಕ್ಷಾಸ್ನಾನವು - ಅಂದರೆ ಪವಿತ್ರಾತ್ಮನಲ್ಲಿ ದೀಕ್ಷಾಸ್ನಾನ - ಇದನ್ನು, ಆತ್ಮದಲ್ಲಿ ಮುಳುಗಿಸುವಿಕೆ ಎಂಬ ಕಿರುಪುಸ್ತಕದಲ್ಲಿ ವಿವರಿಸಲಾಗಿದೆ.
Share

