Derek Prince Ministries India
Faith & Works - Kannada
Faith & Works - Kannada
Couldn't load pickup availability
ಹೊಸ ಒಡಂಬಡಿಕೆಯ ವಿಷಯಗಳಲ್ಲಿ, ಒಂದು ಪ್ರಮುಖ ವಿಷಯವು, ನಂಬಿಕೆ ಮತ್ತು ಕ್ರಿಯೆಗಳು ಆಗಿವೆ, ಮತ್ತು ಇದಕ್ಕೆ, ಪೌಲನು ಗಲಾತ್ಯದವರ ಇಡೀ ಪತ್ರಿಕೆಯನ್ನು ಸಮರ್ಪಿಸಿದನು. ಅವರ ಆತ್ಮೀಕ ಉಳಿಯುವಿಕೆಗೆ ಈ ವಿಷಯದ ಸರಿಯಾದ ಅರ್ಥವನ್ನು ತಿಳಿದುಕೊಳ್ಳುವುದು, ಅತೀ ಮುಖ್ಯವಾಗಿದೆ ಎಂದು ಪೌಲನ ಪ್ರಾಮುಖ್ಯತೆ ನೀಡಿದ್ದಾನೆ, ಹಾಗೂ ನಮಗೆ ಇಂದಿನ ದಿನಗಳಲ್ಲಿ ಅದೇ ರೀತಿಯಾಗಿ ಮುಖ್ಯವಾಗಿದೆ. ಈ ಕಿರುಪುಸ್ತಕದಲ್ಲಿ ನೀವು ಇದನ್ನು ಕಲಿಯುವಿರಿ: ನಂಬಿಕೆ ಮತ್ತು ಕ್ರಿಯೆಗಳ ನಿಜವಾದ ಸಂಬಂಧ ಕೃಪೆಯ ಗುಣ ನೀವು ದೇವರ ಮುಂದೆ ಹೇಗೆ ನೀತಿವಂತರಾಗಿರಬಹುದು ಧರ್ಮಶಾಸ್ತ್ರ ಮತ್ತು ಕೃಪೆಯು ಹೇಗೆ ಪರಸ್ಪರವಾಗಿ ಪ್ರತ್ಯೇಕವಾಗಿದೆ ನಿಯಮನಿಷ್ಠೆಗಳನ್ನು ಪಾಲಿಸುವದು ನಿಮ್ಮನ್ನು ನೀತಿವಂತರನ್ನಾಗಿ ಮಾಡುವುದಿಲ್ಲ ಅನೇಕ ಕ್ರೈಸ್ತರು, ಈ ತರಹದ ಮುಸುಕು ಹಾಕಿದ ನೋಟದಲ್ಲಿ, ಧರ್ಮಶಾಸ್ತ್ರ ಮತ್ತು ಕೃಪೆಯ ನಡುವೆ ಅರ್ಧ ದಾರಿಯಲ್ಲಿ ಇದ್ದಾರೆ. ಯಾವುದು ಏನು ಎಂದು ಅವರಿಗೆ ತಿಳಿದಿಲ್ಲ ಅಥವಾ ದೇವರ ಕೃಪೆಯನ್ನು ಹೇಗೆ ಅವರು ತಮಗೆ ಅನ್ವಯ ಮಾಡಿಕೊಳ್ಳಬೇಕು ಎಂದು ತಿಳಿದಿಲ್ಲ. ನೀವು ಅನಹೇಗೆ ಕೆಲಸ ಮಾಡಬಹುದು (ಯಾಕೋಬ 1:25) ಎಂದು ಕಲಿತುಕೊಳ್ಳಿರಿ ಮತ್ತು ನೀವು ಮಾಡುವುದರಲ್ಲಿ ಆಶೀರ್ವದಿತರಾಗಿರಿ.
Share

