Derek Prince Ministries India
Final Judgement - Kannada
Final Judgement - Kannada
Couldn't load pickup availability
ಆದದರಿಂದ ನಿರ್ಜೀವಕರ್ಮಗಳ ಮೇಲಣ ನಂಬಿಕೆಯನ್ನು ಬಿಟ್ಟುಬಿಟ್ಟು ದೇವರಲ್ಲಿಯೇ ನಂಬಿಕೆಯಿಡಬೇಕಾದದ್ದು, ಸ್ನಾನ ಹಸ್ತಾರ್ಪಣಗಳ ವಿಷಯವಾದ ಉಪದೇಶ, ಸತ್ತವರಿಗೆ ಪುನರುತ್ಥಾನವೂ ನಿತ್ಯವಾದ ನ್ಯಾಯತೀರ್ಪು ಉಂಟೆಂಬದು ಇವುಗಳನ್ನು ಪದೇ ಪದೇ ಅಸ್ತಿವಾರವಾಗಿ ಹಾಕದೆ ಕ್ರಿಸ್ತನ ವಿಷಯವಾದ ಪ್ರಥಮ ಬೋಧನೆಯನ್ನು ಕುರಿತು ಇನ್ನೂ ಮಾತಾಡದೆ ಪೂರ್ಣವಾದ ತಿಳುವಳಿಕೆಗೆ ಸಾಗುತ್ತಾ ಹೋಗೋಣ.
໑໖໖ 6:1-2
ಬುನಾದಿಯ ಸಿದ್ಧಾಂತಗಳಲ್ಲಿ ಕೊನೆಯದಾಗಿರುವ ಇದು, ಇತಿಹಾಸದಲ್ಲಿ ದೇವರ
ನ್ಯಾಯತೀರ್ಪುಗಳನ್ನು ಹಾಗೂ ನಾವು ಈ ಸಮಯ ಮುಗಿಸಿ ನಿತ್ಯತ್ವದಲ್ಲಿ ಕಾಲಿಟ್ಟಾಗ ಎದುರಿಸುವ ನ್ಯಾಯತೀರ್ಪುಗಳಿಗೆ ಅನ್ವಯವಾಗುತ್ತದೆ. ದೇವರ ನ್ಯಾಯತೀರ್ಪುಗಳ ಐದು ನಿಯಮಗಳು ಇವೆ ಮತ್ತು ಇವೆಲ್ಲವು ರೋಮಾಪುರದವರ ಪುಸ್ತಕದಲ್ಲಿ ತಿಳಿಸಲಾಗಿದೆ. ನಿತ್ಯತ್ವದಲ್ಲಿರುವ ಒಂದರ ನಂತರ ಮತ್ತೊಂದು ಬರುವ ನಾಲ್ಕು ಪ್ರಮುಖ ನ್ಯಾಯತೀರ್ಪುಗಳನ್ನು ಈ ಕಿರುಪುಸ್ತಕ ಪರೀಕ್ಷಿಸುತ್ತದೆ:
ಕ್ರಿಸ್ತನ ನ್ಯಾಯತೀರ್ಪಿನ ಆಸನ
ಇಸ್ರಾಯೇಲಿನ ನ್ಯಾಯತೀರ್ಪು
ಅನ್ಯ ದೇಶದವರ ನ್ಯಾಯತೀರ್ಪು
ಮಹಾ ಬಳಿ ಸಿಂಹಾಸನದ ನ್ಯಾಯತೀರ್ಪು
ಈ ನಾಲ್ಕು ನ್ಯಾಯತೀರ್ಪುಗಳ ವಿಭಿನ್ನವಾದ ವಿಷಯಗಳಾದ, ಯಾರು, ಏನು ಮತ್ತು ಯಾಕೆ ಎಂಬುದನ್ನು ವಿಭಿನ್ನವಾಗ ನೋಡಿಕೊಳ್ಳುತ್ತಾ, ಡೆರಿಕ್ರವರು, ವೇದವಾಕ್ಯಗಳನ್ನು ತೆರೆದು, ಅಲ್ಲಿ ಮರೆಯಾಗಿರುವ ನಿಧಿಗಳನ್ನು ಹೊರ ತರುತ್ತಾರೆ.
Share

