1
/
of
2
Derek Prince Ministries India
How To Pass From Curse To Blessing - Kannada

Regular price
Rs. 55.00
Regular price
Sale price
Rs. 55.00
Unit price
/
per
Shipping calculated at checkout.
Couldn't load pickup availability
* ನೀವು ಸತತವಾಗಿ, ಖಾಯಿಲೆಯಿಂದ, ಆರ್ಥಿಕ ಮುಗ್ಗಟ್ಟಿನಿಂದ, ಕಳಂಕಿತ ಬಾಂಧವ್ಯದಿಂದ ಬಳಲುತ್ತಿದ್ದೀರೋ?
* ಅಥವಾ ಒಂದು ವೇಳೆ ನಿಮಗಾಗಲೀ ನಿಮ್ಮ ಕುಟುಂಬ ವರ್ಗದವರಿಗಾಗಲೀ ಆಗಾಗ್ಗೆ ಕ್ರಮವಾಗಿ ಆಕಸ್ಮಿಕಗಳುಂಟಾಗುತ್ತಿವೆಯೋ?
* ಕೆಲವರು ತಮಗೆ ಇರುವ ಅಪೇಕ್ಷೆಗಿಂತಲೂ ಅಧಿಕವಾದ ಭಾಗಗಳಿಂದ, ಫಲಪ್ರದವಾದ ಜೀವಿತದಿಂದ ಜೀವಿಸುವುದನ್ನು ನೋಡಿ ಆಶ್ಚರ್ಯಪಡುತ್ತೀರೋ?
ಡೆರಿಕ್ ಪ್ರಿನ್ಸ್ರವರು ಎರಡು ವಿಧದ ಶಕ್ತಿಗಳು ಪ್ರತೀ ಜೀವಿತದಲ್ಲೂ ಅಂದರೆ ಆಶೀರ್ವಾದಗಳು ಮತ್ತು ಶಾಪಗಳೂ ಇರುವುದನ್ನು ತಿಳಿಸುತ್ತಾರೆ. ಇದರಲ್ಲಿ ಒಂದು ಲಾಭದಾಯಕವಾದದ್ದು ಮತ್ತೊಂದು ಹಾನಿಕರವಾದದ್ದು. ದೇವರ ಆಶೀರ್ವಾದಗಳನ್ನು ಹೊಂದಿಕೊಂಡು ಶಾಖೆಗಳಿಂದ ಕಾಪಾಡಲ್ಪಟ್ಟು, ಬಾಳಲು ಈ ಶಕ್ತಿಗಳು ಹೇಗೆ ಕಾರ್ಯಮಾಡುತ್ತವೆಂದು ತಿಳಿದುಕೊಳ್ಳಬೇಕಾಗಿದೆ.
ಈ ಶಾಪಗಳು ಕಗ್ಗತ್ತಲ ಯುಗದ ಮೂಢ ನಂಬಿಕೆಗಳಲ್ಲವೆಂದು ಪ್ರಿನ್ಸ್ರವರು ಸ್ಪಷ್ಟವಾಗಿ
ನಿರೂಪಿಸುತ್ತಾರೆ. ನೈಜ್ಯ ಘಟನೆಗಳ ಅನುಭವವನ್ನು ತಿಳಿಸುವವರಾಗಿ ಜನರು ಕುರುಡು ನಂಬಿಕೆಗಳ ದುರಾದೃಷ್ಟ, ಅನುವಂಶೀಯ ಪರಿಣಾಮದ ಬಲಿಪಶುಗಳಲ್ಲವೆಂಬುದನ್ನು ಜನರು ಕಂಡುಕೊಂಡು ಅಶ್ಚರ್ಯ ಚಕಿತಗೊಳಿಸುವವರಾಗಿದ್ದಾರೆ. ಅದರ ಬದಲು ಈ ಶಾಪವು ಒಂದು ವೇಳೆ ಹಿಂದಿನ ತಲೆಮಾರಿನಿಂದ ಬಂದಿರಲೂ ಸಾಧ್ಯತೆಗಳಿವೆ. ಬಹು ಮುಖ್ಯವಾಗಿ ನಿಮ್ಮ ಜೀವಿತದಲ್ಲಿ ಶಾಪಗಳು ಕಾರ್ಯಮಾಡುವ ವೆಖೈರಿಗಳನ್ನು ಪ್ರಿನ್ಸ್ರವರು ತೋರಿಸಿ ಅದರಿಂದ ಬಿಡುಗಡೆಯನ್ನೂ ದೇವರ ಆಶೀರ್ವಾದವನ್ನೂ ಹೊಂದುವುದು ಹೇಗೆಂಬುದನ್ನೂ ತೋರಿಸಿಕೊಟ್ಟಿದ್ದಾರೆ.
ಡೆರಿಕ್ ಪ್ರಿನ್ಸ್ರವರು ಕೇಬ್ರಿಡ್ಜ್ನ ಮಾಜೀ ಪೊಪೆಸರ್ ಆಗಿದ್ದು, ಅಂತರ ರಾಷ್ಟ್ರೀಯ ಮಟ್ಟದ
ಹೆಸರುವಾಸಿ ವೇದಭ್ಯಾಸದ ಉಪಾಧ್ಯಾಯರಾಗಿ, ಸುಮಾರು ಮೂವತ್ತಕ್ಕೂ ಹೆಚ್ಚಿನ ಪುಸ್ತಕಗಳನ್ನು ಬರೆದಿದ್ದಾರೆ. ಇವುಗಳಲ್ಲಿ "Appointment in Jerusalem” ಮತ್ತು
“God is a Matchmaker” ಎಂಬ ಪುಸ್ತಕಗಳೂ ಸೇರಿವೆ. ಅವರ ದೈನಂದಿನ ಬಾನುಲಿ ಪ್ರಸಾರವು,
ಒಂಭತ್ತು ಭಾಷೆಗಳಲ್ಲಿ ಪ್ರಸಾರವಾಗಿ ಇಡೀ ಭೂಮಂಡಲವನ್ನು ಮುಟ್ಟುತ್ತಿದೆ. ಪ್ಲಾಂಡಾ ಮತ್ತು
ಯೆರುಸಲೇಮಿನ ಸ್ಥಾನವಾಗಿರಿಸಿಕೊಂಡವರಾಗಿ ಡೆರಿಕ್ ಮತ್ತು ಅವರ ಪತ್ನಿ ರೂತ್ರವರು
ಪ್ರಪಂಚದಾದಂತ್ಯ ಸೇವೆ ಸಲ್ಲಿಸುತ್ತಿದ್ದಾರೆ.

Share