Skip to product information
1 of 2

Derek Prince Ministries India

Self study Bible Course - Kannada

Self study Bible Course - Kannada

Regular price Rs. 120.00
Regular price Sale price Rs. 120.00
Sale Sold out
Shipping calculated at checkout.
ಈ ಅಧ್ಯಯನದ ಮೂಲಕ ನೀವು ನಿಮ್ಮ ಜೀವನದಲ್ಲಿ ಪ್ರಮುಖವಾದ
ಬದಲಾವಣೆಗಳನ್ನು ಅನುಭವಿಸುವಿರಿ ಮತ್ತು ದೇವರೊಟ್ಟಿಗೆ ಇಂದೆಂದೂ
ಅರಿಯದ ಆಪ್ತತೆಯನ್ನು ಕಂಡುಕೊಳ್ಳುವಿರಿ.

ನೀನು ದೇವರ ದೃಷ್ಟಿಗೆ ಯೋಗ್ಯನಾಗಿ ಕಾಣಿಸಿಕೊಳ್ಳುವದಕ್ಕೆ ಪ್ರಯಾಸಪಡು.
ಅವಮಾನಕ್ಕೆ ಗುರಿಯಾಗದ ಕೆಲಸದವನೂ ಸತ್ಯವಾಕ್ಯವನ್ನು ಸರಿಯಾಗಿ
ಉಪದೇಶಿಸುವವನೂ ಆಗಿರು, -2 ತಿಮೊಥೆ2:15

ನಿಮಗೆ ದೇವರ ಮತ್ತು ಸತ್ಯವೇದದ ಬಗ್ಗೆ ಪ್ರಶ್ನೆಗಳು ಇದ್ದಲ್ಲಿ ನಿಮಗೆ ಇಲ್ಲೊಂದು ಸಹಾಯ ಇದೆ.
ಈ ಸತ್ಯವೇದದ ಅಧ್ಯಯನದ ಕೋರ್ಸಿನಲ್ಲಿ ನೀವು ಈ ತರಹದ ಪ್ರಶ್ನೆಗಳಿಗೆ ಉತ್ತರ
ಕಂಡುಕೊಳ್ಳುವಿರಿ:
* ನಾನು ಪಾಪದ ಮೇಲೆ ಜಯ ಹೇಗೆ ಹೊಂದಬಲ್ಲೆನು?
* ನನ್ನ ದೇಹದ ಸ್ವಸ್ಥತೆಯ ಬಗ್ಗೆ ದೇವರ ಯೋಜನೆ ಏನಾಗಿದೆ?
* ನಾನು ಸತ್ತನಂತರ ಪರಲೋಕಕ್ಕೆ ಹೋಗುವೆನು ಎಂದು ಹೇಗೆ ಗೊತ್ತಿದೆ?
* ಸಮೃದ್ಧತೆಯ ಬಗ್ಗೆ ದೇವರ ಯೋಜನೆ ಏನಾಗಿದೆ?
* ನನ್ನ ಪ್ರಾರ್ಥನೆಗಳಿಗೆ ನಾನು ಹೇಗೆ ಉತ್ತರಗಳನ್ನು ಪಡೆದುಕೊಳ್ಳಬಹುದು?

ನೀವು ಇದಕ್ಕಿಂತ ಮುಂಚಿತವಾಗಿ ಸತ್ಯವೇದದವನ್ನು ಓದಿಲ್ಲದಿದ್ದರೂ ಸಹ ಈ ಕ್ರಮವಾದ
ಅಧ್ಯಯನದ ಮಾರ್ಗದರ್ಶಕವನ್ನು ಉಪಯೋಗಿಸಲು ಬಹಳ ಸುಲಭ ಹಾಗೂ ಸಹಾಯಕವಾಗಿದೆ
ಎಂದು ಕಂಡುಕೊಳ್ಳುವಿರಿ, ಅಥವಾ ನೀವು ಅನೇಕ ವರ್ಷಗಳ ವಿಶ್ವಾಸಿಯಾಗಿದ್ದರೆ, ನೀವು
ದೇವರೊಟ್ಟಿಗೆ ಮಾತನಾಡಲು, ಇತರ ಕೈಸ್ತರೊಂದಿಗೆ ಅನ್ನೋನ್ಯತೆಯಲ್ಲಿರಲು,
ಮಾರ್ಗದರ್ಶನ ಹೊಂದಿಕೊಳ್ಳಲು ಮತ್ತು ನಿಮ್ಮ ವಿಶ್ವಾಸವನ್ನು ಇತರರೊಂದಿಗೆ ಹಂಚಿಕೊಳ್ಳಲು
ನಿಮಗೆ ಸುಲಭವಾಗುತ್ತದೆ.
View full details