Skip to product information
1 of 2

Derek Prince Ministries India

Through Repentance to Faith - Kannada

Through Repentance to Faith - Kannada

Regular price Rs. 60.00
Regular price Sale price Rs. 60.00
Sale Sold out
Shipping calculated at checkout.

"ನಂಬಿಕೆಗೆ, ಪಶ್ಚಾತ್ತಾಪದ ಮೂಲಕ ಹೊರತು ಬೇರೆ ಇನ್ನಾವ ದಾರಿ ಇಲ್ಲ. ಅಲ್ಲಿಗೆ ಕರೆದೊಯ್ಯುವ ಬೇರೆ ದಾರಿ ಇದೆ ಎಂದು ಹೇಳಿಕೊಳ್ಳುವುದೆಲ್ಲವು ವಂಚಿಸುವಂತಹದ್ದಾಗಿದೆ. ಅಸಾಧ್ಯವಾಗಿದೆ.'' ಪಶ್ಚಾತ್ತಾಪವಿಲ್ಲದೆ ನಿಜವಾದ ನಂಬಿಕೆಯು -ಡೆರಿಕ್ ಪ್ರಿನ್ಸ್ ಕ್ರಿಸ್ತನೆಡೆಗೆ ಪ್ರತಿಯೊಬ್ಬ ವಿಶ್ವಾಸಿಯು ನಂಬಿಕೆಗೆ ಬರುವ ಹಾಗೆ, ಬೇಕಾಗಿರುವ ನಾಲ್ಕು ಅಂಶಗಳನ್ನು ನಾವು ಗುರುತಿಸಬಹುದು: ನೇರವಾದ ಮುಖಾಮುಖಿ ಸಂಘರ್ಷ ನಿತ್ಯವಾದ ದೇವ ಕುಮಾರನಾಗಿರುವ ಯೇಸು ಕ್ರಿಸ್ತನ ಗುರುತಿನ ಪ್ರಕಟನೆ ಕರ್ತನಾದ ಯೇಸುವಿನ ಅಂಗೀಕಾರ ನಂಬಿಕೆಯ ಬಹಿರಂಗ ಅರಿಕೆ ನಾವು ಆ ಬುನಾದಿಯನ್ನು ಎಂದೂ ಹಾಕಿಲ್ಲದಿದ್ದರೆ, ಕ್ರಿಸ್ತನಲ್ಲಿರುವ ನಮ್ಮ ಜೀವನದ ಆ ಕಟ್ಟಡವನ್ನು ನಾವು ಎಂದಿಗೂ ಕಟ್ಟುವುದಕ್ಕೆ ಆಗುವುದಿಲ್ಲ. ನಾವು ಒಮ್ಮೆ ಆ ಬುನಾದಿಯನ್ನು ಹಾಕಿದ ನಂತರ, ನಾವು ಆ ಕಟ್ಟಡವನ್ನು ಮುಗಿಸುವುದಕ್ಕೆ ಹೋಗಬಹುದು, ಅಭಿಮತ್ತು ದೇವರು ಚಿತ್ತವಾದರೆ ಹೀಗೆ ಸಾಗುತ್ತಾ ಹೋಗುವೆವು.ಬಿ (ಇಬ್ರಿಯ 6:3).

View full details