Derek Prince Ministries India
Transmitting God's Power - Kannada
Transmitting God's Power - Kannada
Couldn't load pickup availability
ಇಬ್ರಿಯ 6:1-2 ರಲ್ಲಿ, ಪವಿತ್ರಾತ್ಮನು ನಮಗೆ, ಕ್ರೈಸ್ತ ನಂಬಿಕೆಯ ಮೂಲ ತತ್ವಗಳನ್ನು ಅರ್ಪಿಸುತ್ತಾನೆ ಮತ್ತು ಅವೇನೆಂದರೆ, ಅಅಹಸ್ತಾರ್ಪಣೆ ಯಾಗಿದೆ. ನಾವು ಈ ಅಭ್ಯಾಸವನ್ನು, ಬೈಬಲ್ನ ಮೊದಲನೆಯ ಅಧ್ಯಾಯದಲ್ಲಿ ಕಾಣುತ್ತೇವೆ ಮತ್ತು ಇದು ದೇವರ ಜನರ ಇಡೀ ಇತಿಹಾಸದಲ್ಲಿ ಮುಂದುವರೆಯುತ್ತದೆ.
ಇದರ ಮೂಲಕ, ನಾವು ದೇವರ ಆಶೀರ್ವಾದ ಮತ್ತು ಅಧಿಕಾರವನ್ನು ರವಾನಿಸುತ್ತೇವೆ ಹಾಗೂ ದೇವರ ಆಯ್ಕೆಯನ್ನು ಗುರಿತಿಸಿ ಅದನ್ನು ಒಪ್ಪಿಕೊಂಡು, ಮತ್ತೊಬ್ಬರನ್ನು ದೇವರ ಸೇವೆಗೆ ನಿಯೋಜಿಸುತ್ತೇವೆ.
ಹೊಸ ಒಡಂಬಡಿಕೆಯಲ್ಲಿ ಹಸ್ತಾರ್ಪಣೆಯು ಹೀಗೆ ಉಪಯೋಗಿಸಲಾಗಿದೆ:
ಸ್ವಸ್ಥತೆ ನೀಡಲು
ಪರಿಶುದ್ಧಾತ್ಮನ ಬಲವನ್ನು ರವಾನಿಸಲು
ಸಭೆಯ ಸೇವೆಕರನ್ನು (ಡೀಕನ್ಸ್ರವರನ್ನು) ನಿಯೋಜಿಸಲು
ಅಪೊಸ್ತಲರನ್ನು ಸೇವೆಗೆ ಕಳುಹಿಸಿಕೊಡಲು
ಹಿರಿಯರನ್ನು ನೇಮಿಸಲು
ಆತ್ಮೀಕ ವರಗಳನ್ನು ವರ್ಗಾಯಿಸಲು
ಡೆರಿಕ್ರವರು, ಆತ್ಮೀಕ ಕಲ್ಮಶದ ಆಪತ್ತುಗಳ ಬಗ್ಗೆ ಎಚ್ಚರಿಕೆ ನೀಡುವುದರ ಮತ್ತು ಪ್ರಾರ್ಥನೆ ಹಾಗೂ ದೀನತೆಯಿಂದ ಸಂರಕ್ಷಸಿಕೊಳ್ಳುವುದರ ಮೂಲಕ ಈ ಕಿರುಪುಸ್ತಕವನ್ನು ಸಮಾಪ್ತಿಗೊಳಿಸುತ್ತಾರೆ.
ಡೆರಿಕ್ ಪ್ರಿನ್ಸ್ (1915 - 2003), ಡೆರಿಕ್ ಪ್ರಿನ್ಸ್ ಮಿನಿಸ್ಟೀಸ್ ಇಂಟರ್ನ್ಯಾಷನಲ್ನ
Share

