1
/
of
2
Derek Prince Ministries India
Authority and Power of God's Word - Kannada
Authority and Power of God's Word - Kannada
Regular price
Rs. 60.00
Regular price
Sale price
Rs. 60.00
Unit price
/
per
Shipping calculated at checkout.
Couldn't load pickup availability
ಬೈಬಲ್‌ಅನ್ನು ಮತ್ತು ಯೇಸು ಕ್ರಿಸ್ತನನ್ನು, ದೇವರ ವಾಕ್ಯ ಎಂದು ಗುರುತಿಸಲಾಗಿದೆ. ಬೈಬಲ್, ದೇವರ ಲಿಖಿತ ವಾಕ್ಯವಾಗಿದೆ; ಯೇಸು ಕ್ರಿಸ್ತನು, ದೇವರ ವೈಯಕ್ತಿಕ ವಾಕ್ಯವಾಗಿದ್ದಾನೆ. ಒಂದರ ಜೊತೆಯ ನಮ್ಮ ಸಂಬಂಧವು, ಮತ್ತೊಂದರ ಜೊತೆಯ ನಮ್ಮ ಸಂಬಂಧವನ್ನು ನಿರ್ಧರಿಸುತ್ತದೆ. ಅಧಿಕಾರ ಎಂಬ ಪದವನ್ನು ಗಮನಿಸುವಾಗ, ಅದರ ಮೂಲ ಪದ ಲೇಖಕ ಎಂದು ನಾವು ತಿಳಿದುಕೊಳ್ಳಬೇಕು. ಲೇಖಕನೊಬ್ಬನೇ, ತನ್ನ ಕೃತಿಯ ಅಧಿಕಾರವನ್ನು ದೃಢೀಪಡಿಸಬಲ್ಲನು. ಆದ್ದರಿಂದ, ಈ ರೀತಿಯಾಗಿಯೇ, ಈ ಕೆಳಗೆ ನೀಡಿರುವ ವಿಷಯಗಳನ್ನು ಅರಿಯಬೇಕಿದ್ದಲ್ಲಿ, ನಾವೂ ಸಹ, ಲೇಖಕನನ್ನು ಅಂದರೆ ಪವಿತ್ರಾತ್ಮನನ್ನು ಕೇಳಿಕೊಳ್ಳಬೇಕು: ಹಳೆಯ ಒಡಂಬಡಿಕೆಗೆ ಯೇಸುವಿನ ವರ್ತನೆ ವೇದವಾಕ್ಯದ ಅಧಿಕಾರವನ್ನು ಯೇಸು ಹೇಗೆ ಒಪ್ಪಿದನು ವೇದವಾಕ್ಯವನ್ನು ಪೂರೈಸಿದ ಯೇಸುವಿನ ಜೀವಿತದ ಅನೇಕ ರೀತಿಗಳು ಇಬ್ಬಾಯಿ ಕತ್ತಿಯಂತಿರುವ ದೇವರ ವಾಕ್ಯ ದೇವರ ವಾಕ್ಯದ ಒಂಭತ್ತು ಪರಿಣಾಮಗಳು
Share

