Blessing Or Curse You Can Choose - Kannada

Regular price
Rs. 195.00
Regular price
Sale price
Rs. 195.00
Unit price
/
per
* ನೀವು ನಿರಂತರವಾಗಿ ರೋಗಗಳಿಂದ, ಹಣಕಾಸಿನ ಒತ್ತಡಗಳಿಂದ, ವಿಷಮವಾದ
ಸಂಬಂಧಗಳಿಂದ ಆಶಾಭಂಗ ಹಟ್ಟಿರುವಿರೇನು?
* ಅಥವಾ ಬಹುಶಃ ನಿಮಗೆ ಅಥವಾ ನಿಮ್ಮ
ಕುಟುಂಬದವರಿಗೆ ಕಂಗೆಡಿಸುವಂತೆ ಕ್ರಮವಾಗಿ ಅಪಘಾತಗಳು ಸಂಭವಿಸುತ್ತಿರುವದೇನು?
* ಕೆಲವು ಜನರು ತಮ್ಮ ಭಾಗದ ಯಶಸ್ಸು ಮತ್ತು ಸಫಲತಗಳಿಗೂ ಮೀರಿ ಹೆಚ್ಚಾಗಿ
ಪಡೆಯುತ್ತಿರುವುದು ಹೇಗೆಂದು ಅರಿ ಪಡುತ್ತಿರುವಿರೇನು?
ಡೆರಿಕ್ ಪ್ರಿನ್ಸ್ರು ಸೂಚಿಸುವಂತೆ ಪ್ರತಿಯೊಬ್ಬರ ಜೀವಿತದಲ್ಲೂ ಎರಡು ಶಕ್ತಿಗಳು ಕೆಲಸ
ಮಾಡುತ್ತಿದೆ: ಶುಭಗಳು ಮತ್ತು ಅಶುಭಗಳು. ಒಂದು ಹಿತಕರ ಮತ್ತೊಂದು ಅಪಾಯಕರ,
ದೇವರ ಶುಭಗಳ ಹಿತವನ್ನು ಅನುಭವಿಸಲು ಮತ್ತು ಅಶುಭಗಳಿಂದ ರಕ್ಷಿಸಿಕೊಳ್ಳಲು ಈ
ಶಕ್ತಿಗಳು ಯಾವ ರೀತಿ ಕೆಲಸ ಮಾಡುತ್ತದೆಂಬುದನ್ನು ಅರಿತುಕೊಳ್ಳುವ ಅಗತ್ಯತೆಯು ನಮಗುಂಟು.
ಒಂದು ಶಾಪವು ಅಂಧಕಾರ ಯುಗದಿಂದ ಬಂದಿರುವ ಒಂದು ಮೂಢಾಚರಣೆಯಲ್ಲವೆಂಬುದನ್ನು
ಪ್ರಿಸ್‌ರು ಮನಮುಟ್ಟುವಂತೆ ತೋರಿಸಿಕೊಡುತ್ತಾರೆ. ತಾವು ಕುರಡು ಆಗುಹೋಗುಗಳ ಅಥವಾ
ಅನುವಂಶಿಕತೆಯ ಆಹುತಿಗಳಗಿರಲಿಲ್ಲವೆಂಬುದನ್ನು ಕಂಡುಕೊಂದಾಗ ಬೆರಗುಗೊಂಡ ಜನರ
ನಿಜಜೀವಿತದ ಅನುಭವಗಳನ್ನು ಚಿತ್ರಿಸುತ್ತಾರೆ. ಖಚಿತವಾಗಿ ಸಮಸ್ಯೆಯು ಹಿಂದಿನ ತಲೆಮಾರಿನಲ್ಲಿ
ಉದ್ಯಮಿಸಿರಬಹುದಾದ ಒಂದು ಆಶುಭವೇ ಆಗಿದ್ದಿತು. ಅತಿ ಮುಖ್ಯವಾದುದೆಂದರೆ, ನಿಮ್ಮ
ಜೀವಿತದಲ್ಲಿ ಒಂದು ಶಾಪವು ಕೆಲಸ ಮಾಡುತ್ತಿರುವುದನ್ನು ಪ್ರಿನ್ಸ್ರು ತೋರಿಸಿಕೊಡುತ್ತಾರೆ
ಮತ್ತದರಿಂದ ಬಿಡಿಸಿಕೊಂಡು ದೇವರ ಆಶೀರ್ವಾದಗಳನ್ನರಸಲು ಸಹಕರಿಸುತ್ತಾರೆ.
ಡರಿಕ್ ಪ್ರಿನ್ಸ್ರು ಒಬ್ಬ ಮಾಜಿ ಕೇಂಬ್ರಿಜ್ ಅಧ್ಯಾಪಕರು, ಅಂತರಾಷ್ಟ್ರೀಯ ಮಟ್ಟದಲ್ಲಿ
ಸುವಾರ್ತಾಬೋಧಕರೆಂದು ಗುರುತಿಸಲ್ಪಟ್ಟಿರುವರು. ಹರಿಕ್ ಫಿನ್ಸ್ರು ಮೂವತ್ತಕ್ಕೂ ಹೆಚ್ಚು
ಪುಸ್ತಕಗಳನ್ನು ಬರೆದಿರುವರು. ಆತನ ದಿನಂಪ್ರತಿಯ ಆಕಾಶವಾಣಿ ಪ್ರಾರವು ಒಂಭತ್ತು
ಭಾಷೆಗಳಲ್ಲಿ ಭೂ-ಮಂಡಲದ ಅತಿ ಹೆಚ್ಚು ಭಾಗವನ್ನು ಪೊರೀಶ ಮತ್ತು
ಯೆರೂಸಲೇಮಿನ ಮೂಲ ಮಟ್ಟದಿಂದ ಪ್ರಿನ್ಸ್ರು ಪ್ರಪಂಚದ ಸುತ್ತಲೂ ಸೇವೆಸಲ್ಲಿಸುತ್ತಾರೆ.