1
/
of
2
Derek Prince Ministries India
Foundations For Life - Kannada
Foundations For Life - Kannada
Regular price
Rs. 560.00
Regular price
Sale price
Rs. 560.00
Unit price
/
per
Shipping calculated at checkout.
Couldn't load pickup availability
ಜಿವಿತಕ್ಕಾಗಿ ಅಸ್ತಿವಾರಗಳು ಒಂದು ದೃಢವಾದ,
ಸಮತೋಲನವುಳ್ಳ ಆತ್ಮಭರಿತ ಜೀವಿತ ಹೊಂದಿಕೊಳ್ಳಲು ಬೇಕಾದ
ಸಮಸ್ತವನ್ನೂ ನಿಮಗೆ ನೀಡುತ್ತದೆ.
ಮೂಲ ಗ್ರೀಕ್ ಮತ್ತು ಇಬ್ರಿಯ ಭಾಷೆಗಳಲ್ಲಿ ಐದು ದಶಕಗಳ ವಾಕ್ಯಾಧಾರಿತವಾಗಿ ಅಭ್ಯಾಸ
ಮಾಡಿದ ಅನುಭವದಿಂದ ಲೇಖಕರಾದ ಜೆರಿಕ್ ಪ್ರಿನ್ಸ್‌ರವರು ಕ್ರೈಸ್ತನಂಬಿಕೆ, ರಕ್ಷಣೆ, ದೀಕ್ಷಾನ,
ಪವಿತ್ರಾತ್ಮ ಕೈಯಿಟ್ಟು ಪ್ರಾರ್ಥನೆ ಮಾಡುವುದು, ವಿಶ್ವಾಸಿಯ ಪುನರುತ್ಥಾನ ಮತ್ತು
ನಿತ್ಯನಿರಂತರವಾದ ನ್ಯಾಯದಂಡನೆಯ ಬಗ್ಗೆ ಸ್ಪಷ್ಟವಾಗಿ ವಿವರಣೆ ನೀಡಿದ್ದಾರೆ.
ನೀತಿವಂತಿಕೆಯ ಜೀವಿತಕ್ಕೆ ಅಸ್ತಿವಾರಗಳು
* ಇದು ಎಲ್ಲಾ ವಿಶ್ವಾಸಿಯರಿಗೆ ಒಂದು ಅತ್ಯಗತ್ಯವಾದ ಬುನಾದಿ
* ನಾಯಕರಿಗೆ ಒಂದು ಉತ್ತಮವಾದ ಬೋಧನಾ ಸಾಧನೋಪಾಯ
* ನೂತನ ಕ್ರೈಸ್ತರಿಗೆ ಸುಲಭವಾಗಿ ಅರ್ಥವಾಗುವ ಒಂದು ಮಾರ್ಗದರ್ಶಕ
* ಸಲಹೆ ನೀಡುವುದಕ್ಕೆ, ಸಾಕ್ಷಿ ಬೀರಿವುದಕ್ಕೆ ಮತ್ತು ಸೇವೆಗೆ ಒಂದು ಪರಿಣಾಮಕಾರಿಯಾದ
ಸಾಧಕ.
ವಾಚಕರಿಗೆ ಒಲಿಯುವಂತೆ ಗ್ರಂಥದಲ್ಲಿ ಒಳಗೊಂಡಿರುವ ಅಂಶಗಳೆಂದರೆ :
* ವಿಷಯಗಳ ವಿಸ್ತಾರವಾದ ಅನುಕ್ರಮಣಿಕೆ
* ಪುಸ್ತಕದಲ್ಲಿ ಬಳಸಿದ ವಾಕ್ಯಗಳ ಸಂಪೂರ್ಣ ಪಟ್ಟಿ

Share