Skip to product information
1 of 2

Derek Prince Ministries India

Immersion in the Spirit - Kannada

Immersion in the Spirit - Kannada

Regular price Rs. 60.00
Regular price Sale price Rs. 60.00
Sale Sold out
Shipping calculated at checkout.

ಮುಳುಗಿಸುವಿಕೆಯನ್ನು ಎರಡು ರೀತಿಗಳಲ್ಲಿ ಗಳಿಸಬಹುದು: ಈಜುಕೊಳದ ರೀತಿ ಮತ್ತು ನೈಯಾಗರ ಜಲಪಾತದ ರೀತಿ ಇರುತ್ತವೆ. ಪವಿತ್ರಾತ್ಮನ ಸ್ನಾನಕ್ಕೆ ಸಂಬಂಧಿತವಾದ ನೈಯಾಗರ ಜಲಪಾತದ ಅನುಭವದ ಬಗ್ಗೆ, ಈ ಕಿರುಪುಸ್ತಕ ಸ್ವಲ್ಪ ಸಾಮಿಪ್ಯದಿಂದ ನೋಡುತ್ತದೆ. ಡೆರಿಕ್ರವರು ವಿವರಿಸುವ ಅಂಶಗಳೆಂದರೆ: 
ಪವಿತ್ರಾತ್ಮನ ಸ್ನಾನ ಮಾಡಿಸುವಾತನು ಯೇಸುವೇ ಆಗಿದ್ದಾನೆ 
ಈ ಪವಿತ್ರಾತ್ಮನ ಸ್ನಾನವು ಒಂದು ಮುದ್ರೆ ಹಾಗೂ ಡೌನ್ ಪೇಮೆಂಟ್ ಆಗಿದೆ 
ಫಲವೋ ಅಥವಾ ವರವೋ - ಅದು ಯಾವುದು ಮತ್ತು ಯಾಕೆ? 
ಹೇಗೆ ಪವಿತ್ರಾತ್ಮನು ಬರುತ್ತಾನೆ 
ಪವಿತ್ರಾತ್ಮನು ಯಾಕೆ ಕೊಡಲ್ಪಡುತ್ತಾನೆ 
ಪವಿತ್ರಾತ್ಮನ ಸ್ನಾನವನ್ನು ಹೊಂದಿಕೊಳ್ಳಲು ಇರುವ ಏಳು ಅಗತ್ಯತೆಗಳನ್ನು ನೀಡುವುದರ ಮೂಲಕ ಡೆರಿಕ್ರವರು ಈ ಬೋಧನೆಯನ್ನು ಮುಗಿಸುತ್ತಾರೆ. ನೀವು ದಾಹವುಳ್ಳವರಾಗಿದ್ದೀರೋ? ಹಾಗಿದ್ದರೆ, ಆಳವಾಗಿ ಕುಡಿಯಲು ಸಿದ್ದರಾಗಿರಿ. 

View full details