Skip to product information
1 of 2

Derek Prince Ministries India

Lucifer Exposed - Kannada

Lucifer Exposed - Kannada

Regular price Rs. 95.00
Regular price Sale price Rs. 95.00
Sale Sold out
Shipping calculated at checkout.
ಲೂಸಿಫರನ ಉರುಳುವಿಕೆಯು ಯುಗಗಳ ವ್ಯಾಜ್ಯವನ್ನು' ಪ್ರಾರಂಭಿಸಿತು. ನಿವು ಈ ಐತಿಹಾಸಿಕವಾದ ವ್ಯಾಜ್ಯದ ಮಧ್ಯದಲ್ಲಿಯೇ ಸರಿಯಾಗಿ ಇರಿಸಲ್ಪಟ್ಟಿದ್ದೀರಿ!


ಬಿದ್ದುಹೋದ ಪ್ರಧಾನ ದೇವದೂತನಾದ ಸೈತಾನನು, ಬೇರೆ ಇನ್ನೇನು ಬಯಸದೆ, ಇಡೀ ಮಾನವ
ಕುಲದ ನಿಷ್ಠೆಯನ್ನು ಹೃದಯಗಳನ್ನು ಮತ್ತು ಮನಸ್ಸನ್ನು ಗೆಲ್ಲುವದಕ್ಕೆ ಆಶಿಸುತ್ತಾನೆ - ಅದಲ್ಲದೆ, ನಿಮ್ಮನ್ನು ತನ್ನ ಕಡೆಗೆ ಗೆಲ್ಲುವ ತನ್ನ ಪ್ರಯತ್ನವನ್ನು ಬಿಡುವದಿಲ್ಲ

ಲೂಸಿಫರನು ಬಯಲಿಗೆ ತರಲ್ಪಟ್ಟಿದ್ದಾನೆ, ಎಂಬ ಡೆರಿಕ್ ಪ್ರಿನ್ಸ್‌ರವರ ಇತ್ತೀಚಿನ ಪುಸ್ತಕವು, ಈ
ದಿಗ್ಧಾಂತವಾದ ವಿಷಯಗಳನ್ನು ತೋರ್ಪಡಿಸುತ್ತದೆ:
* ಲೂಸಿಫರನು ದೇವರ ಮೇಲೆ ಆಕ್ರಮಣ ಮಾಡಲು ಯಾಕೆ ನಿರ್ಣಯಿಸಿದನು
* ಸೈತಾನನು ಈಗ ಇನ್ನೆಂದು ಲೂಸಿಫರನೆಂದು ಯಾಕೆ ಕರೆಯಲ್ಪಟ್ಟಿಲ್ಲ
* ಅವನು ಮೂರರಲ್ಲಿ ಒಂದು ಭಾಗದ ದೇವದೂತರನ್ನು ತನ್ನನ್ನು ಹಿಂಬಾಲಿಸುವಂತೆ ಹೇಗೆ ಆಕರ್ಷಿಸಿದನು
* ಅವನ ಸಲುವಾಗಿ ಕ್ರೈಸ್ತರು ದಾರಿ ತಪ್ಪಿಹೋಗುವ ಕಾರಣ ಏನು
* ಈ ದುಷ್ಟಎದುರಾಳಿಯನ್ನು ಹೇಗೆ ನಿರಾಯುಧನನ್ನಾಗಿ ಮಾಡುವದು

ಸಾಧಾರಣವಾದ ಮನುಷ್ಯನನ್ನು ಬಂಧನದಲ್ಲಿಟ್ಟು ಕೊಳ್ಳುವ ಸೈತಾನನ ಮಹಾ ಆಯುಧವನ್ನು ಡೆರಿಕ್ ಪ್ರಿನ್ಸ್‌ರವರು ಬಯಲಿಗೆ ತರುತ್ತಾರೆ. ಕ್ರೈಸ್ತರು ತಮ್ಮ ಸಂಪೂರ್ಣವಾದ ಸಾಮ್ಯರ್ಥಕ್ಕೆ ಎದ್ದೇಳದಂತೆ ಸೈತಾನನು ಅವರನ್ನು ಮಂಕು ಮಾಡಲು ಯತ್ನಿಸುತ್ತಾನೆ ಮತ್ತು ದೇವರನ್ನು ಹಿಂಬಾಲಿಸುವದನ್ನು ತಪ್ಪಿಸುವದಕ್ಕೆ ಅವನು ಅವರ ಮನಸ್ಸುಗಳನ್ನು ತಿರುಗಿಸುತ್ತಾನೆ.

ನೀವು - ಅಥವಾ ನಿಮಗೆ ಗೊತ್ತಿರುವವರು - ನಿಂದೆ, ಅಶ್ಲೀಲ ಚಿತ್ರದ ಹವ್ಯಾಸ, ದುಷ್ಟ ಚಟ,
ಹೊಟ್ಟೆಬಾಕತನ ಅಥವಾ ಬೇರೆ ಇತರ ವಿಷಯಗಳಿಂದ ಬಾಧಿತರಾಗಿದ್ದಾರೋ? ಮನಸ್ಸಿಗೆ ನಾಟುವ ಈ ಪುಸ್ತಕದಲ್ಲಿ ಪ್ರಕಟವಾಗಿರುವ ಮಹತ್ತಾದ ಆತ್ಮೀಕ ಆಯುಧಗಳನ್ನು ಉಪಯೋಗಿಸಿರಿ ಮತ್ತು ಜಯವು ನಿಮ್ಮದಾಗಿರುತ್ತದೆ!
View full details