Derek Prince Ministries India
Resurrection of the Body - Kannada
Resurrection of the Body - Kannada
Couldn't load pickup availability
"ಅನಸ್ಟಾಸಿಸ್ ಎಂಬ ಗ್ರೀಕ್ ಪದವು, 'ಎದ್ದು ನಿಂತು ಹೊರಗೆ ಹೋಗುವುದು' ಎಂದರ್ಥ. ಆದ್ದರಿಂದ ಪುನರುತ್ಥಾನವು, ಸಾವಿನಿಂದ ಎದ್ದು ನಿಂತು, ಸಮಾಧಿಯಿಂದ ಹೊರಗೆ ಹೋಗುವುದು ಆಗಿದೆ.''
ಡೆರಿಕ್ ಪ್ರಿನ್ಸ್
ನಮ್ಮಲ್ಲಿ ಒಬ್ಬೊಬ್ಬರು, ವೈಯಕ್ತಿಕವಾಗಿ, ನಿತ್ಯತ್ವಕ್ಕೆ ಪ್ರವೇಶಿಸುವಾಗ "ಕಾಲದ ಅಂತ್ಯ' ವನ್ನು ಎದುರಿಸುವೆವು. ಯೇಸುವನ್ನು ಮಾದರಿಯಾಗಿ ಉಪಯೋಗಿಸಿಕೊಂಡು, ಮನುಷ್ಯನ ಪ್ರತಿಯೊಂದು ಅಂಶವಾದ, ಆತ್ಮ, ಪ್ರಾಣ ಮತ್ತು ಶರೀರವು, ಈ ದೈಹಿಕ ವಲಯವನ್ನು ಬಿಟ್ಟು ಹೋದಾಗ, ಏನು ಆಗುತ್ತದೆ ಎಂದು ಡೆರಿಕ್ ಪ್ರಿನ್ಸ್ರವರು ಪ್ರಕಟ ಮಾಡುತ್ತಾರೆ. ಈ ತರಹದ ಪ್ರಶ್ನೆಗಳನ್ನು ಆತನು ಉತ್ತರಿಸುತ್ತಾನೆ:
ನಮ್ಮ ಪುನರುತ್ಥಾನ ಹೇಗೆ ಬೇರೆಯಾಗಿರುತ್ತದೆ?
ನಿರ್ದಿಷ್ಟವಾದ ಯಾವ ಬದಲಾವಣೆಗಳು ನಡೆಯುತ್ತವೆ?
ಪುನರುತ್ಥಾನವು ಯಾಕೆ ಅಷ್ಟೊಂದು ಮುಖ್ಯವಾಗಿದೆ?
ಕೊನೆಯದಾಗಿ, ಡೆರಿಕ್ರವರು, ಪುನರುತ್ಥಾನವನ್ನು ಮೂರು ಹಂತಗಳಲ್ಲಿ ಪ್ರಸ್ತಾಪಿಸುತ್ತಾರೆ. ನಿಮ್ಮ ಪ್ರಾಮುಖ್ಯತೆಗಳು ಪರಲೋಕದ ತಂದೆಗೆ ಇರುವುದರ ಜೊತೆಗೆ ಜೋಡಣೆಯಾಗಿದೆಯೋ?
Share

