They Shall Expel Demons - Kannada
They Shall Expel Demons - Kannada
Regular price
Rs. 240.00
Regular price
Sale price
Rs. 240.00
Unit price
/
per
ದೆವ್ವಗಳೆಂದರೇನು ? ಜನರ ಜೀವಿತಗಳಲ್ಲಿ ದೆವ್ವಗಳು
ಹೇಗೆ ಪ್ರವೇಶವನ್ನು ಗಳಿಸುತ್ತವೆ ?
ಕ್ರೈಸ್ತರಿಗೆಂದಾದರೂ ದೆವ್ವಗಳಿಂದ
ವಿಮೋಚನೆಯ ಅಗತ್ಯತೆ ಉಂಟೇನು ?
ಸತ್ಯವೇದದ ಆಧಾರದ ಮೇಲೆ ಬರೆದಿರುವ, ಓದಬಹುದಾದ ಈ ಪುಸ್ತಕದಲ್ಲಿ ಡೆರಿಕ್
ಪ್ರಿಸ್ತರು ಈ ಪ್ರಶ್ನೆಗಳಿಗೆ ಮತ್ತಿರ ಸಜೀವ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರೆ. ಪರಿಹಾರವಿಲ್ಲದ
ಸಮಸ್ಯೆಗಳಿಂದ ನೀವು ತೊಳಲಾಡುತ್ತಿದ್ದರೆ ದೆವ್ವಗಳು ಕೆಲಸ ಮಾಡುತ್ತಿವೆಯೆಂದು
ನಿಮಗೆ೦ದಾದರೂ ಹೊಳೆದಿದೆಯೇನು? ಅಥವಾ ಇಂಥ ಸಮಸ್ಯೆಗಳುಳ್ಳ ಇತರರಿಗೆ ಸಹಾಯ
ಮಾಡಲು ಬಹುಶಃ ನೀವು ಇಚ್ಛಿಸುತ್ತಿರುವಿರಿ.
ಡೆರಿಕ್ ಪಿನ್ನರು ನಿರೂಪಿಸುತ್ತಾರೆ "ಯೇಸು ತನ್ನಂತೆಯೇ ದೆವ್ವಗಳ ವಿರುದ್ಧ
ಕ್ರಮತೆಗೆದುಕೊಳ್ಳಲು, ನಿರ್ದಿಷ್ಟವಾದ ಶಿಕ್ಷಿಣ ಮತ್ತು ಸಿದ್ಧತೆಗಳಿಲ್ಲದೆ ಸುವಾರ್ತಾ
ಪ್ರಚಾರಕ್ಕೆಂದು ಯಾರನ್ನೂ ಕಳುಹಿಸಿಕೊಡಲಿಲ್ಲ."
ಇಂದು ಇದು ನಿಜವಿಲ್ಲವೆಂದರೆ, ಪಿನ್ನರು ಕೇಳುವುದು, “ಬದಲಾಗಿರುವುದು ಯಾರು?
ಯೇಸುವೋ? ದೆವ್ವಗಳೊ? ಚಚೋ?"
ವಿಮೋಚನೆಯ ಮೇಲೆ ಬರೆದಿರುವ, ಪ್ರಾಯೋಗಿಕ, ಗ್ರಾಹಕವಾದ ಈ ಕೈಪಿಡಿಯಲ್ಲಿ
ಪಿನ್ನರು ದವ್ವಗಳೊಂದಿಗಾದ ತಮ್ಮ ಸ್ವಂತ ಹೋರಾಟವನ್ನು ಹಂಚಿಕೊಳ್ಳುತ್ತಾರೆ ಮತ್ತು
ಭೀತಿಗಳು ಮತ್ತು ತಪ್ಪು ಭಾವನೆಗಳು ಅನೇಕ ವೇಳೆ ವಿಮೋಚನೆಗೆ ಸಂಬಂಧಿಸಿರುತ್ತವೆಂದು
ಸಂಬೋಧಿಸುತ್ತಾರೆ. ಮೂವತ್ತು ವರ್ಷಗಳಿಗೂ ಮೀರಿ ಈ ಮಂತ್ರಿಕೆಯಲ್ಲಿ ವೈಯುಕ್ತಿಕ
ಅನುಭವದ ಮೇಲೆ ಮಾತನಾಡುವಾಗ, ಪ್ರಿನ್ನರು ಭೂ ಮ೦ಡಲಕ್ಕೆ ಸಲಹೆ ನೀಡಿ,
ವಿಮೋಚನೆ ಹೇಗೆ ಪಡೆಯುವುದು ಮತ್ತು ವಿಮೋಚನಾ ಸೇವೆಯನ್ನು ಹೇಗೆ ಸಲ್ಲಿಸುವುದು
ಮತ್ತು ಹೇಗೆ ಸ್ವತಂತ್ರರಾಗಿ ಉಳಿಯುವದೆಂಬುದನ್ನು ನಿರೂಪಿಸುತ್ತಾರೆ. ಅವರು ದೆವ್ವಗಳ
ಒಂಭತ್ತು ವಿಲಕ್ಷಣವಾದ ಚಟುವಟಿಕೆಗಳನ್ನು ವಿವರಿಸುವುದಲ್ಲದೆ, ದವ್ವಗಳು ಜನರ
ಜೀವಿತದಲ್ಲಿ ಪ್ರವೇಶವನ್ನು ಗಳಿಸುವ ಏಳು ಮಾರ್ಗಗಳನ್ನು ತೋರಿಸಿ, ನಂತರ
ವಿಮೋಚನೆಹೊಂದುವ ಒಂಭತ್ತು ಹಂತಗಳ ಮೂಲಕ ಕೊಂಡೊಯ್ಯುತ್ತಾರೆ."